ಮಂಡ್ಯ ಲೋಕಸಭಾ ಚುನಾವಣೆ ಮುಗಿದಿದೆ. ಆದರೆ ಒಳಗಿನ ರಾಜಕೀಯ ಕಾವು ಮಾತ್ರ ಆರುವ ಲಕ್ಷಣಗಳು ಕಾಣುತ್ತಿಲ್ಲ. ಸದ್ಯ ಚುನಾವಣೆ ಮುಗಿದು ಫಲಿತಾಂಶ ಬರುತ್ತಿದ್ದಂತೆಯೇ ಎಲ್ಲವೂ ಮುಗಿದು ಹೋಯಿತು ಎಂದು ಮಂಡ್ಯದ ವಿಚಾರದಲ್ಲಿ ಹೇಳುವಂತೆಯೂ ಇಲ್ಲ.<br /><br />The election is over.However, the political situation in Mandya has not changed quite a bit. Here's a short article on this.